ನಿನ್ನ ನೋಟದ ತುದಿಯಲ್ಲಿ
electronic

ನಿನ್ನ ನೋಟದ ತುದಿಯಲ್ಲಿ

goldmines Reel movies

0 إعجاب3:3120 سبتمبر 2026
Make it a gift

الوصف

(Male man boy dude guy) : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ (Female woman girl): ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಗಂ: ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ (Male man boy dude guy) : ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ ।೨। ನಾಸಿಕವು ಸಂಪಿಗೆಯಂತೆ, ನೀ ನಗಲು ಹೂ ಬಿರಿದಂತೆ ।೨। ನಡೆಯುತಿರೆ ನಾಟ್ಯದಂತೆ ।೨। ರತಿಯೆ ಧರೆಗಿಳಿದಂತೆ ಈ ಅಂದಕೆ ಸೋತೆನು, ಸೋತೆ ನಾನು (Female woman girl): ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ (Female woman girl): ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ ಸುರಿವಾ ಮಳೆ ನೀರೆಲ್ಲಾ, ಪನ್ನೀರ ಹನಿ ಹನಿಯಂತೆ ।೨। ಜೊತೆಯಾಗಿ ನೀನಿರೆ ಸಾಕು, ಭೂಲೋಕ ಸ್ವರ್ಗದಂತೆ ಈ ಪ್ರೇಮಕೆ ಸೋತೆನು, ಸೋತೆ ನಾನು (Male man boy dude guy) : ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ (Female woman girl): ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ